ಹೆಚ್.ಡಿ.ಕುಮಾರಸ್ವಾಮಿ‌ಗೆ ಆರಂಭಿಕ ಮುನ್ನಡೆಅಂಚೆ ಮತಗಳ... ... Loksabha Election Results 2024| ಬಿಜೆಪಿ+ ಜೆಡಿಎಸ್‌ -19 , ಕಾಂಗ್ರೆಸ್- 9

ಹೆಚ್.ಡಿ.ಕುಮಾರಸ್ವಾಮಿ‌ಗೆ ಆರಂಭಿಕ ಮುನ್ನಡೆ

ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು ಮಂಡ್ಯ ಲೋಕಸಭಾ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ‌ಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ‌ ಹಿನ್ನಡೆಯಾಗಿದೆ.

Update: 2024-06-04 02:56 GMT

Linked news