ಅಡುಗೋಡಿಯಲ್ಲಿ ನಕ್ಸಲರ ವಿಚಾರಣೆ; ಕುಟುಂಬಸ್ಥರ ಭೇಟಿಗೆ ಅವಕಾಶ
ಅಡುಗೋಡಿಯಲ್ಲಿರುವ ಆಂತರಿಕ ಭದ್ರತಾ ಕಚೇರಿಯಲ್ಲಿ ಶರಣಾದ ನಕ್ಸಲರನ್ನು ಪೊಲೀಸರು ವಿಚಾರಣೆ ನಡೆಸಿದರು. ಇದೇ ವೇಳೆ ನಕ್ಸಲರ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿಕೊಡಲಾಯಿತು.
Update: 2025-01-08 14:49 GMT