ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಲತಾ ಮುಂಡಗಾರು
ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಕಾನೂನುಬದ್ಧವಾಗಿ ಶರಣಾಗಿದ್ದೇವೆ. ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನಕ್ಸಲ್ ನಾಯಕಿ ಲತಾ ಮುಂಡಗಾರು ತಿಳಿಸಿದರು.
Update: 2025-01-08 13:56 GMT