ಸಿಎಂ ಭೇಟಿ ಬಳಿಕ ಅಡುಗೋಡಿ ಮೈದಾನಕ್ಕೆ ನಕ್ಸಲರು

ಸಿಎಂ ಭೇಟಿ ಬಳಿಕ ನಕ್ಸಲರನ್ನು ಅಡುಗೋಡಿ ಪೊಲೀಸ್ ಗ್ರೌಂಡ್‌ಗೆ ಕರೆದೋಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಆ ಬಳಿಕ ನಕ್ಸಲರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅಧಿಕೃತವಾಗಿ ಬಂಧಿಸಲಿದ್ದಾರೆ.

Update: 2025-01-08 13:00 GMT

Linked news