ಜಾತಿ ಗಣತಿ ಕುರಿತು ಕರೆದಿದ್ದ ವಿಶೇಷ ಕ್ಯಾಬಿನೆಟ್​ನಲ್ಲಿ... ... Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ

ಜಾತಿ ಗಣತಿ ಕುರಿತು ಕರೆದಿದ್ದ ವಿಶೇಷ ಕ್ಯಾಬಿನೆಟ್​ನಲ್ಲಿ ಯಾವುದೇ ತೀರ್ಮಾನ ಪ್ರಕಟಗೊಂಡಿಲ್ಲ. ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿದ ಸಿಎಂ ಸಿದ್ದರಾಮಯ್ಯ., ಮುಂದಿನ ಕ್ಯಾಬಿನೆಟ್​ನಲ್ಲಿ ಚರ್ಚಿಸಲು ನಿರ್ಧಾರ.

  

Update: 2025-04-17 13:51 GMT

Linked news