ಜಾತಿ ಗಣದಿ ವರದಿ ಬೆನ್ನಲ್ಲೇ ವಿಪಕ್ಷಗಳ ಸಿಎಂ ಸಿದ್ದರಾಮಯ್ಯ... ... Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ
ಜಾತಿ ಗಣದಿ ವರದಿ ಬೆನ್ನಲ್ಲೇ ವಿಪಕ್ಷಗಳ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಸತತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. 2ಎ ಪ್ರವರ್ಗ ಮೀಸಲಾತಿಯಡಿ 101 ಜಾತಿಗಳ ಪೈಕಿ ಕೆಲವರಿಗಷ್ಟೇ ಅನುಕೂಲ ಆಗಿ, ಮಿಕ್ಕವರಿಗೆ ಅನ್ಯಾಯ ಆಗಿದೆ ಎಂದು ಗಂಭೀರ ಆರೋಪವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿದ್ದಾರೆ.
Update: 2025-04-17 04:45 GMT