ಇರಾನ್ ಮೇಲಿನ ಅಮೆರಿಕ ದಾಳಿ: ಮಧ್ಯಪ್ರಾಚ್ಯದಲ್ಲಿ... ... Israel-Iran conflict Live | ಇರಾಕ್‌, ಕತಾರ್‌ನ ಅಮೆರಿಕನ್‌ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಇರಾನ್ ಮೇಲಿನ ಅಮೆರಿಕ ದಾಳಿ: ಮಧ್ಯಪ್ರಾಚ್ಯದಲ್ಲಿ 'ಅಪಾಯಕಾರಿ ತಿರುವು' ಎಂದು ಯುಎನ್ ಮುಖ್ಯಸ್ಥರ ಎಚ್ಚರಿಕೆ

ಅಮೆರಿಕವು ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ನಡೆಸಿದ ಬಾಂಬ್ ದಾಳಿಯು ಮಧ್ಯಪ್ರಾಚ್ಯದಲ್ಲಿ "ಅಪಾಯಕಾರಿ ತಿರುವು" ಪಡೆಯಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಯುನೈಟೆಡ್ ನೇಷನ್ಸ್‌ನಲ್ಲಿ ನಡೆದ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಹೇಳಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆ ಗಣನೀಯವಾಗಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಗುಟೆರೆಸ್ ಅವರ ಈ ಹೇಳಿಕೆ ಬಂದಿದೆ.

Update: 2025-06-23 07:11 GMT

Linked news