ಇರಾನ್ ದಾಳಿ: ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಏರಿಕೆ, ಷೇರು... ... Israel-Iran conflict Live | ಇಸ್ರೇಲ್-ಇರಾನ್ ಸಂಘರ್ಷ ತೀವ್ರ: 6 ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ

ಇರಾನ್ ದಾಳಿ: ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಏರಿಕೆ, ಷೇರು ಕುಸಿತ

ಅಮೆರಿಕವು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಗಳ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇರಾನ್‌ನ ಮುಂದಿನ ಪ್ರತಿಕ್ರಿಯೆಗಾಗಿ ಹೂಡಿಕೆದಾರರು ಕಾದು ನೋಡುತ್ತಿರುವುದರಿಂದ, ಸದ್ಯಕ್ಕೆ ಮಾರುಕಟ್ಟೆಗಳಲ್ಲಿನ ಚಲನವಲಗಳು ನಿಯಮಿತವಾಗಿವೆ.

Update: 2025-06-23 07:07 GMT

Linked news