ಶಿಫಾರಸು ಆಧರಿಸಿ ನೇಮಕಾತಿ, ಬಡ್ತಿ- ಪರಮೇಶ್ವರ್
ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ಒಳ ಮೀಸಲಾತಿ ಸಮೀಕ್ಷೆಯ ವರದಿ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರದಿಯ ಶಿಫಾರಸು ಆಧರಿಸಿ ನೇಮಕಾತಿ, ಬಡ್ತಿ ನೀಡಲಾಗುವುದು ಎಂದ ಪರಮೇಶ್ವರ್ ಹೇಳಿದರು.
Update: 2025-08-04 07:45 GMT