ವೈಕುಂಠ ಏಕಾದಶಿ ದರ್ಶನದ ವಿಶೇಷ ಟಿಕೆಟ್ ಪಡೆಯಲು ನಿಂತಿದ್ದ... ... Federal Karnataka Live: ತಿರುಪತಿಯಲ್ಲಿ ಕಾಲ್ತುಳಿತ ; ಮೃತಪಟ್ಟವರಿಗೆ 25 ಲಕ್ಷ ರೂಪಾಯಿ ಪರಿಹಾರ
ವೈಕುಂಠ ಏಕಾದಶಿ ದರ್ಶನದ ವಿಶೇಷ ಟಿಕೆಟ್ ಪಡೆಯಲು ನಿಂತಿದ್ದ ಗುಂಪಿನಲ್ಲಿ ಗಲಾಟೆ ನಡೆದ ಕಾರಣ ಅನೇಕ ಭಕ್ತರು ಗಾಯಗೊಂಡು ಆರು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ತಿರುಪತಿ ಪೂರ್ವ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೃತಪಟ್ಟವರ ಎರಡು ಕುಟುಂಬಗಳು ನೀಡಿದ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಾಗಿದೆ.
Update: 2025-01-09 07:30 GMT