ಸಿಎಂ ಮನೆಗೆ ವಿರೇಂದ್ರ ಹೆಗ್ಗಡೆ ಸಹೋದರ ಆಗಮಿಸಿ ಎಸ್‌ಐಟಿಯನ್ನು ಸ್ವಾಗತಿಸಿದ್ದರು: ಶಾಸಕ ಬಾಲಕೃಷ್ಣ

ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರ ಮನೆಗೆ ಪ್ರಗತಿಪರರು, ವಿರೇಂದ್ರ ಹೆಗ್ಗಡೆ ಅವರ ಸಹೋದರರು ಆಗಮಿಸಿ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದರು. ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿಯೇ ಇದ್ದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಸದನದಲ್ಲಿ ತಿಳಿಸಿದರು.

 

Update: 2025-08-18 11:34 GMT

Linked news