ಶೋಧಕಾರ್ಯ ನಡೆಸದ ಎಸ್‌ಐಟಿ ಅಧಿಕಾರಿಗಳು
ಧರ್ಮಸ್ಥಳದಲ್ಲಿ ದೂರುದಾರ ಗುರುತಿಸಿದ್ದ 13ನೇ ಪಾಯಿಂಟ್‌ನಲ್ಲಿ ಗುರವಾರ ಶೋಧ ಕಾರ್ಯ ಮಾಡಬೇಕಿತ್ತು. ಆದರೆ ಸಂಜೆಯಾದರೂ ಎಸ್‌ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದರಿಂದ ಇಂದು ಬಹುತೇಕ ಶೋಧಕಾರ್ಯ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
Update: 2025-08-07 10:40 GMT