ಪ್ರಕರಣ 39/2025: ಸಾಕ್ಷಿ, ಅಧಿಕಾರಿಗಳು ಹಾಗೂ... ... ಧರ್ಮಸ್ಥಳ ಪ್ರಕರಣ: ಏಳನೇ ದಿನದ ಶೋಧ ಕಾರ್ಯ ಆರಂಭ, 11ನೇ ಸ್ಥಳದಲ್ಲಿ ಅಗೆತ

ಪ್ರಕರಣ 39/2025: ಸಾಕ್ಷಿ, ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಂಡದೊಂದಿಗೆ ಅರಣ್ಯ ಪ್ರದೇಶದಲ್ಲಿ ತನಿಖೆ

ಈ ಪ್ರಕರಣದಲ್ಲಿ (ಸಂಖ್ಯೆ 39/2025) ಸಾಕ್ಷಿದಾರ ವ್ಯಕ್ತಿ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಮತ್ತು ಎಸ್ಐಟಿ ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಅವರು ಇತರ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಕಾಡಿನೊಳಗೆ ತನಿಖೆ ನಡೆಸಲು ತೆರಳಿದ್ದಾರೆ. ಈ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳ ಕುರಿತು ಮಾಹಿತಿ ಸಂಗ್ರಹಿಸುವ ಮತ್ತು ವಿಶ್ಲೇಷಣೆ ನಡೆಸುವ ಉದ್ದೇಶ ಹೊಂದಿದೆ.

Update: 2025-08-05 09:37 GMT

Linked news