ಮೂಳೆ ದೊರೆತ ಆರನೇ ಪಾಯಿಂಟ್ ಸಂರಕ್ಷಣೆಗೆ ಶೀಟ್ ಅಳವಡಿಕೆ
ಮಾನವನ ಮೂಳೆ ದೊರೆತಿರುವ ಆರನೇ ಪಾಯಿಂಟ್ ಸಂರಕ್ಷಣೆಗೆ ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದು, ಹಿಟಾಚಿಯಲ್ಲಿ ಅಗೆದಿರುವ ಗುಂಡಿಯ ಮೇಲೆ ಶೀಟ್ ಅಳವಡಿಸುವ ಮೂಲಕ ನೀರು ನುಗ್ಗದಂತೆ ಕ್ರಮವಹಿಸಲಾಗಿದೆ. ಸ್ಥಳದಲ್ಲಿ 66ಕ್ಕೂ ಹೆಚ್ಚು ಪೌರ ಕಾರ್ಮಿಕರು ಕಂಬಿ ಹಾಗೂ ಶೀಟ್ ಅಳವಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Update: 2025-07-31 11:40 GMT