ಮಧುಬನ್, ಬರುರಾಜ್, ಸಾಹೇಬ್‌ಗಂಜ್ ನಲ್ಲಿ ಬಿಜೆಪಿಗೆ ಜಯ; ಆರು ಸ್ಥಾನ ಗಳಿಸಿದ ಜೆಡಿಯು
ಚುನಾವಣೆ ಆಯೋಗದ ಮಾಹಿತಿಯ ಪ್ರಕಾರ, ಮಧುಬನ್, ಬರುರಾಜ್ ಮತ್ತು ಸಾಹೇಬ್‌ಗಂಜ್ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಜೆಡಿಯ, ಕಳ್ಯಾಣಪುರ, ಅಲೌಲಿ, ಹರ್ಣೌಟ್, ಮೋಕಾಮಾ, ಮಸೌರಿಹಿ ಮತ್ತು ಬೆಳಗಂಜ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
Update: 2025-11-14 11:08 GMT