ಬಿಜೆಪಿ 96 ಸ್ಥಾನಗಳಲ್ಲಿ ಮುನ್ನಡೆ, ಜೆಡಿಯು 85; ಆರ್‌ಜೆಗೆ 23, ಕಾಂಗ್ರೆಸ್ ಒಂದೇ ಸ್ಥಾನದಲ್ಲಿ ಮುನ್ನಡೆ
ಬಿಜೆಪಿ 96 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಮತ್ತು ಅದರ ಎನ್‌ಡಿಎ ಮೈತ್ರಿ ಜೆಡಿಯು 85 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ವಿಪಕ್ಷಗಳ ಪೈಕಿ ಆರ್‌ಜೆಡಿ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಮತ್ತು ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಮುನ್ನಡೆಯಲ್ಲಿದೆ.
Update: 2025-11-14 10:27 GMT