ಟೇಕ್ ಆಫ್ ಆದ 5 ನಿಮಿಷಗಳ ವಿಮಾನ ಅಪಘಾತ
ಏರ್ ಇಂಡಿಯಾ B787 ಡ್ರೀಮ್‌ಲೈನರ್ ವಿಮಾನ, AI 171ಅಹಮದಾಬಾದ್‌ನಿಂದ ಲಂಡನ್ (ಗ್ಯಾಟ್ವಿಕ್) ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆದ 5 ನಿಮಿಷಗಳಲ್ಲಿ ವಸತಿ ಪ್ರದೇಶಕ್ಕೆ (ಮೇಘನಿ ನಗರ) ಅಪ್ಪಳಿಸಿತು ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನವನ್ನು ಸುಮಿತ್ ಸಭರ್ವಾಲ್ ಕಮಾಂಡ್ ಮಾಡಿದ್ದರು ಮತ್ತು ಸಹ ಪೈಲಟ್ ಕ್ಲೈವ್ ಕುಂದರ್ ಇದ್ದರು. ವಿಮಾನದಲ್ಲಿ 230 ಮತ್ತು ಇಬ್ಬರು ಮಕ್ಕಳು ಇದ್ದರು ಎಂದು ಪ್ರಕಟನೆಯಲ್ಲಿ ತಿಳಿಸಿದೆ.
Update: 2025-06-12 11:02 GMT