ಎಂ.ವಿ. ನಾರಾಯಣನ್ ಅವರು ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ. ಬ್ರಿಟನ್ನಿನ ಎಕ್ಸಟರ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿರುವ ಇವರು, ಈ ಹಿಂದೆ ಕ್ಯಾಲಿಕಟ್ ಯೂನಿವರ್ಸಿಟಿ, ಶಾರ್ಜಾ ಯೂನಿವರ್ಸಿಟಿ ಮತ್ತು ಜಪಾನಿನ ಮಿಯಾಝಾಕಿ ಅಂತಾರಾಷ್ಟ್ರೀಯ ವಿವಿಯಲ್ಲಿ ಉಪನ್ಯಾಸಕರಾಗಿದ್ದರು