ಎಂ.ಟಿ. ಸಾಜು ಅವರು ಪ್ರಮುಖ ದಿನಪತ್ರಿಕೆಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅನುಭವವಿರುವ ಪತ್ರಕರ್ತರು. ಅವರು ಪ್ರಸ್ತುತ ತಿರುವನಂತಪುರಂನಲ್ಲಿ ನೆಲೆಸಿದ್ದಾರೆ, ಆದರೆ ತಮಗೆ ಹತ್ತಿರವಾದ ವಿಷಯಗಳ ಬಗ್ಗೆ—ಹೆಚ್ಚಾಗಿ ನೋವು ಮತ್ತು ನಿರ್ಲಕ್ಷ್ಯದ ಕುರಿತು—ಬರೆಯಲು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ.