Loksabha Election 2024 | ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಎಂದು ಮತದಾನ?
x

Loksabha Election 2024 | ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಎಂದು ಮತದಾನ?


ಕೇಂದ್ರ ಚುನಾವಣಾ ಆಯೋಗವು ಶನಿವಾರ (ಮಾ.16) ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಿಸಿದ್ದು, ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದೆ.

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ಶನಿವಾರದಿಂದಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಫಲಿತಾಂಶ ಬರುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮೊದಲ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದ್ದರೆ, ಎರಡನೇ ಹಂತದ ಮತದಾನ ಮೇ7ರಂದು ನಡೆಯಲಿದೆ. ದೇಶಾದ್ಯಂತ ಮತ ಎಣಿಕೆ ಒಂದೇ ದಿನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಬರಲಿದೆ.


ಮೊದಲ ಹಂತದಲ್ಲಿ (ಮತದಾನ ಏಪ್ರಿಲ್ 26)

ಉಡುಪಿ–ಚಿಕ್ಕಮಗಳೂರು,

ಹಾಸನ,

ದಕ್ಷಿಣ ಕನ್ನಡ,

ಚಿತ್ರದುರ್ಗ (ಎಸ್ಸಿ),

ತುಮಕೂರು,

ಮಂಡ್ಯ,

ಮೈಸೂರು,

ಚಾಮರಾಜನಗರ (ಎಸ್ಸಿ),

ಬೆಂಗಳೂರು ಗ್ರಾಮಾಂತರ,

ಬೆಂಗಳೂರು ಉತ್ತರ,

ಬೆಂಗಳೂರು ಕೇಂದ್ರ,

ಬೆಂಗಳೂರು ದಕ್ಷಿಣ,

ಚಿಕ್ಕಬಳ್ಳಾಪುರ,

ಕೋಲಾರ (ಎಸ್ಸಿ)

ಎರಡನೇ ಹಂತ (ಮತದಾನ ಮೇ 7)

ಚಿಕ್ಕೋಡಿ,

ಬೆಳಗಾವಿ,

ಬಾಗಲಕೋಟೆ,

ಬಿಜಾಪುರ (ಎಸ್ಸಿ),

ಗುಲ್ಬರ್ಗಾ (ಎಸ್ಸಿ),

ರಾಯಚೂರು (ಎಸ್ಟಿ),

ಬೀದರ್,

ಕೊಪ್ಪಳ,

ಬಳ್ಳಾರಿ (ಎಸ್ಟಿ),

ಹಾವೇರಿ,

ಧಾರವಾಡ,

ಉತ್ತರ ಕನ್ನಡ,

ದಾವಣಗೆರೆ,

ಶಿವಮೊಗ್ಗ

Read More
Next Story