ಥೈಲ್ಯಾಂಡ್‌ನಲ್ಲಿ ಬೌದ್ಧಿಕ ಸವಾಲು ಮೆಟ್ಟಿ ನಿಂತ ಬಾಲಕನ ಯಶೋಗಾಥೆ! ತಾಯಿಯ ʼಸಹನೆʼಯೇ ಸ್ಫೂರ್ತಿ | Inspiring Story

5 April 2026 2:42 PM IST

ಇದು ಬೌದ್ಧಿಕ ಕಲಿಕಾ ನ್ಯೂನತೆ ಸವಾಲನ್ನು ಮೆಟ್ಟಿ ನಿಂತು ಕ್ರೀಡಾಲೋಕದಲ್ಲಿ ಇತಿಹಾಸ ಬರೆದ ಯಶಸ್‌ ಮತ್ತು ಆತನ ತಾಯಿ ಸಹನಾ ಅವರ ಸ್ಪೂರ್ತಿದಾಯಕ ಕಥೆ. ಮಗನ ಬುದ್ಧಿಮಾಂದ್ಯತೆ ಕಂಡು ಧೃತಿಗೆಡದ ತಾಯಿ, ಆತನೊಳಗಿನ ಶಕ್ತಿ ಗುರುತಿಸಲು ನಡೆಸಿದ ಹೋರಾಟವಿದು. ಥೈಲ್ಯಾಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿಂಚಿರುವ ಯಶಸ್‌, ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಏಕೈಕ ಕನ್ನಡಿಗನ ಸಾಧನೆಯ ವಿಡಿಯೊ ಇಲ್ಲಿದೆ.