Yash Toxic Film: ಯಶ್ ʼಟಾಕ್ಸಿಕ್ʼಗಾಗಿ ಅರಣ್ಯ ನಾಶ | ಸ್ಥಳ ಭೇಟಿ ವೇಳೆ ದಿಗ್ಭ್ರಮೆಗೊಂಡ ಸಚಿವ ಖಂಡ್ರೆ
ಟಾಕ್ಸಿಕ್ ಚಿತ್ರದ ಸೆಟ್ ಗಾಗಿ ಸಾವಿರಾರು ಮರಗಳನ್ನು ಕಡಿದಿರುವುದು ಉಪಗ್ರಹ ಚಿತ್ರಗಳಿಂದ ಬಹಿರಂಗಗೊಂಡಿವೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಸ್ಥಳಕ್ಕೆ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ.
