KSCA ಅಧ್ಯಕ್ಷ ಸ್ಥಾನದ ಚುನಾವಣೆ ಕಾಲ್ತುಳಿತದ ಕಳಂಕ ತೊಳೆಯುವುದೇ? Anil Kumble Exclusive Interview
KSCA ಅಧ್ಯಕ್ಷ ಸ್ಥಾನದ ಚುನಾವಣೆ ರಂಗು ಪಡೆದಿದೆ. 25 ವರ್ಷಗಳ ಬ್ರಿಜೇಶ್ ಪಟೇಲ್ ಅಧಿಪತ್ಯಕ್ಕೆ ಅಂತ್ಯ ಹಾಡಲು ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅಖಾಡಕ್ಕೆ ಇಳಿದಿದ್ದಾರೆ. ಪ್ರಸಾದ್ ಅವರ ಸ್ಪರ್ಧೆಗೆ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಬೆಂಬಲ ಸೂಚಿಸಿದ್ದಾರೆ. KSCA ಸಂಸ್ಥೆಯನ್ನು ಮರಳಿ ಹಳಿಗೆ ತರುವ ಶಪಥ ಮಾಡಿದ್ದಾರೆ.


