ಟನೆಲ್ ರೋಡ್ಗೆ ಯಾಕೆ ವಿರೋಧ; ಸಿವಿಕ್ ಬೆಂಗಳೂರು ಸಂಸ್ಥೆಯ ಕ್ಯಾತ್ಯಾಯಿನಿ ಚಾಮರಾಜ್ ಹೇಳುವುದೇನು?
ಈ ವಿಡಿಯೋದಲ್ಲಿ, 'ಸಿವಿಕ್ ಬೆಂಗಳೂರು' (CIVIC Bengaluru) ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಆಗಿರುವ ಹಿರಿಯ ಹೋರಾಟಗಾರ್ತಿ ಕ್ಯಾತ್ಯಾಯಿನಿ ಚಾಮರಾಜ್ ಅವರು ಟನೆಲ್ ರೋಡ್ ಯೋಜನೆಯ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಶ್ರೀಮಂತರಿಗೆ ಅಥವಾ ಕಾರು ಮಾಲೀಕರಿಗೆ ಅನುಕೂಲವಾಗುವ ಈ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ಸುರಿಯುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.


