ಕೋಗಿಲು ಲೇಔಟ್ ಪ್ರಕರಣದಲ್ಲಿ ಕೇರಳ ರಾಜಕಾರಣಿಗಳು ಪ್ರವೇಶ ಏಕೆ? ಈ ಬಗ್ಗೆ ಸಂತ್ರಸ್ತರ ಮಾತೇನು?

30 Dec 2025 9:40 AM IST

ಕೋಗಿಲು ಬಡಾವಣೆಯ ಒತ್ತುವರಿ ತೆರವು ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ನಮ್ಮ ರಾಜ್ಯದಲ್ಲಿ ಒತ್ತುವರಿ ತೆರವಿಗೆ ಕೇರಳ ಸಿಎಂ ಹಾಗು ಕಾಂಗ್ರೆಸ್ ಮುಖಂಡ ಕೆ.ಸಿ.‌ವೇಣುಗೋಪಾಲ್ ಪ್ರತಿಕ್ರಿಯಿಸಿದ್ದರಿಂದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇಷ್ಟಕ್ಕೂ ಕೇರಳಕ್ಕೂ ಬೆಂಗಳೂರಿನ ಕೋಗಿಲು ಲೇಔಟ್ ಒತ್ತುವರಿಗೂ ಏನು ಸಂಬಂಧ. ಇಲ್ಲಿದೆ ವಿವರ.