ದೆಹಲಿ ಕಾರು ಸ್ಫೋಟದ ಅಸಲಿ ಸತ್ಯವೇನು? IED ಬಳಕೆಯಾಯ್ತಾ? Delhi Blast

10 Nov 2025 10:16 PM IST

ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಪೋಟ ಕೇವಲ ಅಪಘಾತವೇ ಅಥವಾ ವ್ಯವಸ್ಥಿತ ಪಿತೂರಿಯೇ? ಸ್ಪೋಟಕ್ಕೆ IED ಬಳಸಲಾಗಿದೆಯೇ? ತನಿಖಾ ಸಂಸ್ಥೆಗಳಾದ NIA ಮತ್ತು NSG ಅಧಿಕಾರಿಗಳ ಮುಂದಿಕನ ಕ್ರಮವೇನು? ಸ್ಪೋಟಗೊಂಡ ಕಾರಿನ ಮಾಲೀಕ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಒಂದು ಆಳವಾದ ತನಿಖಾ ವರದಿ. ಘಟನೆಯ ಹಿಂದಿನ ಕಾಣದ ಕೈಗಳ ಬಗ್ಗೆ ಆಘಾತಕಾರಿ ಮಾಹಿತಿಗಳು ಇಲ್ಲಿವೆ.