ದಲಿತ ಸಿಎಂ ಹೇಳಿಕೆಗಳ ಹಿಂದಿನ ಅಸಲಿ ರಣತಂತ್ರವೇನು? ಲೆಕ್ಕಾಚಾರ ಬದಲಾಗಿದ್ದು ಎಲ್ಲಿ?
ಇಂದಿನ ನಮ್ಮ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ರಾಜ್ಯ ರಾಜಕೀಯದ ಬಿಸಿಬಿಸಿ ಚರ್ಚೆಯಾದ 'ದಲಿತ ಸಿಎಂ' ವಿಷಯದ ಬಗ್ಗೆ ವಿಶ್ಲೇಷಣೆ ಮಾಡಲಿದ್ದೇವೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ 'ನಾಯಕತ್ವ ಬದಲಾವಣೆ'ಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಹೋಗಿ ಬಂದ ನಂತರ ರಾಜ್ಯದಲ್ಲಿ 'ದಲಿತ ಸಿಎಂ' ಕೂಗು ಹಠಾತ್ತನೆ ಜೋರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.