ಆಮ್ ಆದ್ಮಿ ಪಾರ್ಟಿಗೆ ಮುಳುವಾಗಿದ್ದೇನು? ದೆಹಲಿ ಮತದಾರ ಕಮಲ ಅರಳಿಸಿದ್ದು ಯಾಕೆ?

8 Feb 2025 7:34 PM IST

ದೆಹಲಿಯಲ್ಲಿ 10 ವರ್ಷಗಳ ಕಾಲ ಆಡಳಿತ ನಡೆಸಿದ್ದ ಆಪ್​ಗೆ ದೆಹಲಿಯ ಮತದಾರರು ಮತ್ತೊಂದು ಬಾರಿ ಅವಕಾಶ ಕೊಡದೇ ಇರುವುದಕ್ಕೆ ಕಾರಣಗಳೇನು?