ಭಾರತದ 'ಟೈಮ್ ಕೀಪರ್' HMT ಅವನತಿಗೆ ಕಾರಣವೇನು? ಏನಿದು 15,000 ಕೋಟಿ ರಿಯಲ್ ಎಸ್ಟೇಟ್ ದಂಧೆ?

8 July 2026 4:16 PM IST  ( Updated:2026-07-09 09:15:53  )

ಒಂದು ಕಾಲದಲ್ಲಿ ಭಾರತೀಯರ ಮಣಿಕಟ್ಟಿನ ಮೇಲೆ ರಾಜನಂತೆ ಮೆರೆದ ಹೆಮ್ಮೆಯ HMT ಗಡಿಯಾರ ಸಂಸ್ಥೆ ಇವತ್ತು ಕೇವಲ ಇತಿಹಾಸ ಮಾತ್ರವಲ್ಲ, ಬರೋಬ್ಬರಿ 15,000 ಕೋಟಿ ರೂಪಾಯಿಯ ಭಾರಿ ರಾಜಕೀಯ ಮತ್ತು ರಿಯಲ್ ಎಸ್ಟೇಟ್ ಜಟಾಪಟಿಯ ಕೇಂದ್ರಬಿಂದುವಾಗಿದೆ!.

ಒಂದು ಕಾಲದಲ್ಲಿ ಭಾರತೀಯರ ಮಣಿಕಟ್ಟಿನ ಮೇಲೆ ರಾಜನಂತೆ ಮೆರೆದ ಹೆಮ್ಮೆಯ HMT ಗಡಿಯಾರ ಸಂಸ್ಥೆ ಇವತ್ತು ಕೇವಲ ಇತಿಹಾಸ ಮಾತ್ರವಲ್ಲ, ಬರೋಬ್ಬರಿ 15,000 ಕೋಟಿ ರೂಪಾಯಿಯ ಭಾರಿ ರಾಜಕೀಯ ಮತ್ತು ರಿಯಲ್ ಎಸ್ಟೇಟ್ ಜಟಾಪಟಿಯ ಕೇಂದ್ರಬಿಂದುವಾಗಿದೆ!

ಅಷ್ಟಕ್ಕೂ 1953 ರಲ್ಲಿ ಜವಾಹರಲಾಲ್ ನೆಹರೂ ಅವರ ಕನಸಿನ ಕೂಸಾಗಿ ಆರಂಭವಾದ HMT, ಖಾಸಗಿ ಕಂಪನಿ 'ಟೈಟಾನ್' ಪೈಪೋಟಿ ಎದುರಿಸಲಾಗದೆ 2016 ರಲ್ಲಿ ಮುಚ್ಚಿಹೋಗಿದ್ದು ಹೇಗೆ? ಟೈಟಾನ್ ಕಂಪನಿ ಎಚ್‌ಎಂಟಿಯ ನುರಿತ ಕಾರ್ಮಿಕರನ್ನು ತನ್ನತ್ತ ಸೆಳೆದ ಆ ರೋಚಕ ಕಥೆ ಏನು? ಈಗ ರಾಜ್ಯ ಸರ್ಕಾರ ಈ ಜಾಗದಲ್ಲಿ ಕಬ್ಬನ್ ಪಾರ್ಕ್‌ಗಿಂತ ದೊಡ್ಡ Biological Park ಮಾಡಲು ಹೊರಟಿರುವುದರ ಅಸಲಿ ಉದ್ದೇಶವೇನು? ಮತ್ತು ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಹಾಕ್ತಿರೋ ಸವಾಲೇನು? ಈ ಎಲ್ಲಾ ಪ್ರಶ್ನೆಗಳಿಗೆ ಅಸಲಿ ದಾಖಲೆಗಳ ಸಮೇತ ಉತ್ತರವನ್ನು ಈ ವೀಡಿಯೊದಲ್ಲಿ ಬಿಚ್ಚಿಡಲಾಗಿದೆ.