ಮಧ್ಯ ಏಷ್ಯಾದಲ್ಲಿ ಯುದ್ಧ, ಬೆಂಗಳೂರಿನಲ್ಲಿ ಎಲ್‌ಪಿಜಿ ಗ್ಯಾಸ್ ಇಲ್ಲದೆ ಆಟೋ ಚಾಲಕರ ಪರದಾಟ
ಬೆಂಗಳೂರಿನ ಯಾವುದೇ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಹತ್ತಿರ ಹೋದರೂ ಈಗ ಕಾಣುವುದು ಕಿಲೋಮೀಟರ್ ಉದ್ದದ ಆಟೋಗಳ ಸಾಲು. ಮುಂಜಾನೆ ಬಂದು ನಿಂತರೂ ಮಧ್ಯಾಹ್ನವಾದರೂ ಗ್ಯಾಸ್ ಸಿಗುತ್ತಿಲ್ಲ. ಸಿಗುವ ಅಲ್ಪಸ್ವಲ್ಪ ಗ್ಯಾಸ್‌ಗಾಗಿ ಚಾಲಕರು ಇಡೀ ದಿನವನ್ನು ರಸ್ತೆಯಲ್ಲೇ ಕಳೆಯುತ್ತಿದ್ದಾರೆ. ದುಡಿಮೆ ಮಾಡಬೇಕಾದ ಸಮಯದಲ್ಲಿ ಸ್ಟೇಷನ್‌ಗಳ ಮುಂದೆ ಕಾದು ಕಾದು ಆಟೋ ಚಾಲಕರು ಕಂಗೆಟ್ಟಿದ್ದಾರೆ.