Waqf Issue in Karnataka: ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡುವ ಬಿಜೆಪಿ ಆಶ್ವಾಸನೆ ಬಹಿರಂಗಪಡಿಸಿದ ಕಾಂಗ್ರೆಸ್
ಕರ್ನಾಟಕದಲ್ಲಿ ವಕ್ಫ್ ಆಸ್ತಿ ನೊಟೀಸ್ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ 2014 ರ ಚುನಾವಣಾ ಆಶ್ವಾಸನೆ ಇರಿಸು ಮುರಿಸು ತಂದಿದೆ. ಇದು ವಕ್ಫ್ ವಿವಾದದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಸೂಚಿಸುತ್ತಿದೆ ಎಂಬ ಆರೋಪಕ್ಕೂ ಕಾರಣವಾಗಿದೆ.
