Kotigobba Re release| ಕೋಟಿಗೊಬ್ಬ ರೀ-ರಿಲೀಸ್..101 ತೆಂಗಿನಕಾಯಿ, ಹಾಲಿನ ಅಭಿಷೇಕ, ಅಭಿಮಾನಿಗಳಿಗೆ ಮಟನ್ ಬಿರಿಯಾನಿ

10 April 2026 3:02 PM IST

ಸ್ಯಾಂಡಲ್‌ವುಡ್ ಇತಿಹಾಸದ ಮೈಲಿಗಲ್ಲು, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಎವರ್‌ಗ್ರೀನ್ ಮಾಸ್ ಸಿನಿಮಾ 'ಕೋಟಿಗೊಬ್ಬ' ಈಗ ಮತ್ತೆ ತೆರೆಗೆ ಬಂದಿದೆ! ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ನಡೆದ ಅದ್ದೂರಿ ಮರುಬಿಡುಗಡೆಯ ಕ್ಷಣಗಳನ್ನು ಈ ವಿಡಿಯೋದಲ್ಲಿ ನೋಡಿ.