ರೈತರ ಅಭಿಪ್ರಾಯ ಪಡೆದಯಂತೆ ತಡೆದ ವಿಧಾನಸೌಧ ಪೊಲೀಸರು; ಅವರ ಉದ್ದೇಶವೇನು?

7 Nov 2025 7:01 PM IST

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕಬ್ಬು ಬೆಳೆಗಾರರ ಸಭೆಯ ಬಳಿಕ, ಮಾಧ್ಯಮಗಳೊಂದಿಗೆ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ. 'ದಿ ಫೆಡರಲ್ ಕರ್ನಾಟಕ' ವರದಿಗಾರನ ಮೇಲೆ ದರ್ಪ ತೋರಿ, ಕ್ಯಾಮೆರಾ ಕಸಿದುಕೊಂಡು, ರೈತರ ಧ್ವನಿ ಅಡಗಿಸುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಯ ಸಂಪೂರ್ಣ ವರದಿ ಇಲ್ಲಿದೆ.