LIVE | ವಾಕ್ ಸ್ವಾತಂತ್ರ್ಯ ಬಗ್ಗೆ ಮಾತನಾಡುವ ಕಾಂಗ್ರೆಸ್‌ನಿಂದ ಮಾಧ್ಯಮಗಳಿಗೆ ಅಂಕುಶ
ವಿಧಾನಸೌಧದಲ್ಲಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಮಾಧ್ಯಮಗಳಿಗೆ ನಿರ್ಬಂಧ ಹಾಕಲು ನಿರ್ಧರಿಸಿದೆ. ವಿಧಾನಸೌಧದ ಒಳಗಡೆ ಮಾಧ್ಯಮಗಳು ಸಚಿವರ ಹಾಗು ಶಾಸಕರ ರಿಯಾಕ್ಷನ್ ತೆಗೆದುಕೊಳ್ಳುವಂತಿಲ್ಲ. ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಿಗೆ ಅಂಕುಶ ಹಾಕುತ್ತಿರುವುದು ಯಾಕೆ?