'ತೇಪೆ ಸಂಸ್ಕೃತಿ' ಬಿಟ್ಟು ರಸ್ತೆ ಗುಂಡಿಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಿ: ಪ್ರೊ. ಎಂ.ಎನ್. ಶ್ರೀಹರಿ
ಬೆಂಗಳೂರು ನಗರ ಸಂಚಾರ ದಟ್ಟಣೆ, ರಸ್ತೆ ಗುಂಡಿಗಳ ಅವಾಂತರ ಅದಕ್ಕೆ ಪರಿಹಾರ ಬಗ್ಗೆ ನಗರ ಯೋಜನಾ ತಜ್ಞ ಪ್ರೊ. ಎಂ.ಎನ್.ಶ್ರೀಹರಿ ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ಹಲವು ಸಲಹೆ ನೀಡಿದ್ದಾರೆ. ರಸ್ತೆ ಗುಂಡಿಗಳ ಮುಚ್ಚುತ್ತಿರುವುದು ಅವೈಜ್ಞಾನಿಕವಾಗಿ ಜತೆಗೆ ಎಲ್ಲಿ ಲೋಪಗಳಾಗುತ್ತಿವೆ ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಹೇಳಿದ್ದಾರೆ.
