ಇನ್ಮುಂದೆ ಪ್ರಜಾಕೀಯದಲ್ಲಿ 'ನಾಯಕರು' ಇಲ್ಲ, ಕೇವಲ 'ಕೆಲಸಗಾರರು' ಮಾತ್ರ..!
ಸಿನಿಮಾ ಮಾದರಿಯಲ್ಲೇ ರಾಜಕೀಯದಲ್ಲೂ ಹೊಸ ಹಾದಿ ತುಳಿದಿರುವ ಉಪೇಂದ್ರ, ಏಪ್ರಿಲ್ 1 ಅನ್ನು 'ಬುದ್ಧಿವಂತರ ದಿನ'ವನ್ನಾಗಿ ಘೋಷಿಸಿದ್ದಾರೆ. 2028ರ ಚುನಾವಣೆಗೆ ಡಿಜಿಟಲ್ ಅಸ್ತ್ರ ಸಿದ್ಧಪಡಿಸಿರುವ ಉಪ್ಪಿ, ಪ್ರಜಾಕೀಯದಲ್ಲಿ ಯಾರಿಗೆ ಪ್ರವೇಶವಿಲ್ಲ ಮತ್ತು ಸಂವಿಧಾನ ತಿದ್ದುಪಡಿಯ ಅಗತ್ಯದ ಬಗ್ಗೆ ಮಾಡಿರುವ ಕ್ರಾಂತಿಕಾರಿ ಭಾಷಣದ ಪೂರ್ಣ ವಿವರ ಇಲ್ಲಿದೆ.