LIVE | ಕೇಂದ್ರ ಬಜೆಟ್ -2026: ಬಜೆಟ್ ಸಮಾಧಾನ ತಂದಿಲ್ಲ ಎಂದ ಖರ್ಗೆ

1 Feb 2026 7:40 PM IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ರಾಜ್ಯ ಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಾಪ್ರಹಾರ ನಡೆಸಿದ್ದಾರೆ.