Union Budget 2026 LIVE: ಆರ್ಥಿಕ ಆಯವ್ಯಯದ ಲೆಕ್ಕ ಮಂಡನೆ ಆರಂಭಿಸಿದ ನಿರ್ಮಲಾ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಏಪ್ರಿಲ್ 2026 ರಿಂದ ಮಾರ್ಚ್ 2027 ರ ಹಣಕಾಸು ವರ್ಷದ ಈ ಬಜೆಟ್, ಆರ್ಥಿಕ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವುದು ಮತ್ತು ವಿತ್ತೀಯ ಶಿಸ್ತನ್ನು ಕಾಪಾಡುವುದರ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.