ಕೇಂದ್ರ ಬಜೆಟ್ 2026: ಮಹಿಳೆಯರ ಅಭಿವೃದ್ಧಿ, ಸುರಕ್ಷತೆ ಬಗ್ಗೆ ಬಜೆಟ್‌ನಲ್ಲಿ ಒತ್ತು ಕೊಡಬೇಕು ಎಂದ ನಯನಾ ಮೋಟಮ್ಮ

1 Feb 2026 10:34 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 2026 ನೇ ಸಾಲಿನ ಬಜೆಟ್‌ನಲ್ಲಿ ಮಹಿಳೆಯರ ಅಭಿವೃದ್ಧಿ ಬಗ್ಗೆ ಇರಬೇಕಾದ ಅಂಶಗಳ ಬಗ್ಗೆ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು..