Interview| ತುಳು ರಾಜ್ಯದ ಅಧಿಕೃತ ಭಾಷೆಯಾದರೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಹೊಸ ದಾರಿ!

25 March 2026 8:27 PM IST  ( Updated:2026-03-25 14:58:32  )

ತುಳು ಸಾಹಿತ್ಯ ಅಕಾಡೆಮಿ ಐತಿಹಾಸಿಕವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕಳೆದ 30 ವರ್ಷಗಳಲ್ಲಿ ಸುಮಾರು 300 ಪುಸ್ತಕಗಳನ್ನು ತುಳುವಿಗೆ ಸಂಬಂಧಪಟ್ಟ ಬೇರೆಬೇರೆ ವಿಚಾರಗಳ ಮೇಲೆ ಪ್ರಕಟಿಸಿದ್ದೇವೆ . ತುಳು ಬರವಣಿಗೆ ಕಮ್ಮಟಗಳು, ತುಳು ನಾಟಕ ಬರವಣಿಗೆ ಕಮ್ಮಟಗಳು ಅಥವಾ ತುಳು ಹಾಡುಗಳ ಬರವಣಿಗೆ ಕಮ್ಮಟಗಳು ಈ ರೀತಿಯಾಗಿ ಅನೇಕ ಕೆಲಸಗಳಾಗಿವೆ. ದಕ್ಷಿಣ ಕನ್ನಡ ಇರಬಹುದು ಉಡುಪಿ ಇರಬಹುದು ಕಾಸರಗೋಡು ಇರಬಹುದು ಮತ್ತು ಅದರಾಚೆಗಿನ ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ , ಅಷ್ಟೇ ಏಕೆ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ಇತರ ದೇಶಗಳಲ್ಲೂ ತುಳು ಕೆಲಸಗಳು ನಡೆಯುತ್ತಿವೆ. ಅದಕ್ಕೆ ಅಕಾಡೆಮಿ ಒಂದು ಕೊಂಡಿಯಾಗಲು ಪ್ರಯತ್ನಿಸುತ್ತಿದೆ ಎಂದರು. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿರುವ ಕಾಪಿಕಾಡ್‌ ಅವರ ಸಂಪೂರ್ಣ ಸಂದರ್ಶನದ ವಿವರಕ್ಕಾಗಿ ವಿಡಿಯೋ ನೋಡಿ.

ತುಳು ಸಾಹಿತ್ಯ ಅಕಾಡೆಮಿ ಐತಿಹಾಸಿಕವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕಳೆದ 30 ವರ್ಷಗಳಲ್ಲಿ ಸುಮಾರು 300 ಪುಸ್ತಕಗಳನ್ನು ತುಳುವಿಗೆ ಸಂಬಂಧಪಟ್ಟ ಬೇರೆಬೇರೆ ವಿಚಾರಗಳ ಮೇಲೆ ಪ್ರಕಟಿಸಿದ್ದೇವೆ . ತುಳು ಬರವಣಿಗೆ ಕಮ್ಮಟಗಳು, ತುಳು ನಾಟಕ ಬರವಣಿಗೆ ಕಮ್ಮಟಗಳು ಅಥವಾ ತುಳು ಹಾಡುಗಳ ಬರವಣಿಗೆ ಕಮ್ಮಟಗಳು ಈ ರೀತಿಯಾಗಿ ಅನೇಕ ಕೆಲಸಗಳಾಗಿವೆ. ದಕ್ಷಿಣ ಕನ್ನಡ ಇರಬಹುದು ಉಡುಪಿ ಇರಬಹುದು ಕಾಸರಗೋಡು ಇರಬಹುದು ಮತ್ತು ಅದರಾಚೆಗಿನ ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ , ಅಷ್ಟೇ ಏಕೆ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ಇತರ ದೇಶಗಳಲ್ಲೂ ತುಳು ಕೆಲಸಗಳು ನಡೆಯುತ್ತಿವೆ. ಅದಕ್ಕೆ ಅಕಾಡೆಮಿ ಒಂದು ಕೊಂಡಿಯಾಗಲು ಪ್ರಯತ್ನಿಸುತ್ತಿದೆ ಎಂದರು.

ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿರುವ ಕಾಪಿಕಾಡ್‌ ಅವರ ಸಂಪೂರ್ಣ ಸಂದರ್ಶನದ ವಿವರಕ್ಕಾಗಿ ವಿಡಿಯೋ ನೋಡಿ.