x

Traditional Games of Karnataka| ಮೈಸೂರಿನಲ್ಲಿ ಮೇ 17ರಿಂದ ಹಾಸು ಆಟಗಳ ವೈಭವ | ಹಾಸು ಆಟದ ವಿಶೇಷವೇನು ?

16 May 2024 9:14 PM IST  ( Updated:2024-05-16 17:16:14  )

ಪಾರಂಪರಿಕ ಹಾಗೂ ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ ಮೇ 17ರಿಂದ 31ರವರೆಗೆ ದೇಸಿ ಹಾಸು ಆಟಗಳು ನಡೆಯಲಿವೆ. ಮೈಸೂರಿನ ಪ್ರಸಿದ್ಧ ರಾಮ್ಸನ್ಸ್ ಕಲಾ ಪ್ರತಿಷ್ಠಾನವು ಕ್ರೀಡಾ ಕೌಶಲ್ಯದ ದ್ವೈವಾರ್ಷಿಕ ಪ್ರದರ್ಶನದ 10ನೇ ಆವೃತ್ತಿ ಶುಕ್ರವಾರ ಅನಾವರಣಗೊಳ್ಳಲಿದೆ.