ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ವರ್ತಕರ ಆಗ್ರಹ

17 March 2026 8:42 AM IST

ಶುಭ ಸಮಾರಂಭಗಳು, ಮದುವೆಗಳು ಹಾಗೂ ಪ್ರೇಮಿಗಳ ದಿನಾಚರಣೆಗೆ ಗುಣಮಟ್ಟದಲ್ಲಿ ಉತ್ತಮವಾದ ಚಿಕ್ಕಬಳ್ಳಾಪರದ ಹೂವನ್ನೇ ಎಲ್ಲರೂ ಬೇಕು ಎನ್ನುತ್ತಾರೆ. ಆದರೆ ಜಿಲ್ಲೆಯಲ್ಲಿ ಸೂಕ್ತವಾದ ಹೂವಿನ ಮಾರುಕಟ್ಟೆ ಇಲ್ಲದೆ ವರ್ತಕರು ಹಾಗೂ ರೈತರು ಖಾಸಗಿ ಮೈದಾನದಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಬೇಸಿಗೆಯಲ್ಲಿ ಮಾರುಕಟ್ಟೆ ಧೂಳಿನಿಂದ ತುಂಬಿದ್ದರೆ, ಮಳೆಗಾಲದಲ್ಲಿ ಕೆಸರಿನಲ್ಲೇ ವ್ಯಾಪಾರ ಮಾಡಬೇಕು ಎಂಬುದು ಇಲ್ಲಿನ ವ್ಯಾಪಾರಿಗಳ ಅಳಲು.