ರಕ್ತ ಹೆಪ್ಪುಗಟ್ಟದ ಕಾಯಿಲೆ ಇರುವ ಮಕ್ಕಳ ಪಾಲಿನ 'ಸಂಜೀವಿನಿ' ಈ ವೈದ್ಯೆ | International Women's Day Special
ವಿಶ್ವ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ 'ದ ಫೆಡರಲ್ ಕರ್ನಾಟಕ' ಹಮ್ಮಿಕೊಂಡಿರುವ ವಿಶೇಷ ಸಂದರ್ಶನವಿದು. ರಕ್ತ ಹೆಪ್ಪುಗಟ್ಟದ ಕಠಿಣ ಕಾಯಿಲೆಯಾದ 'ಹಿಮೋಫಿಲಿಯಾ'ದಿಂದ ಬಳಲುತ್ತಿರುವ ಬಡ ಮಕ್ಕಳು ಮತ್ತು ಅವರ ತಾಯಂದಿರ ಬದುಕಿನಲ್ಲಿ ಬೆಳಕಾಗಿರುವ ಡಾ. ಮೀರಾ ಹನಗವಾಡಿ ಅವರ ಬದುಕಿನ ಯಶೋಗಾಥೆ ನಿಮ್ಮ ಮುಂದೆ. ಈ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಮಾನಸಿಕವಾಗಿ ಕುಗ್ಗಿರುವ ಅವರ ತಾಯಂದಿರಿಗೆ ಧೈರ್ಯ ತುಂಬುವ ಕೆಲಸವನ್ನು ಡಾ. ಮೀರಾ ಮಾಡುತ್ತಿದ್ದಾರೆ. ಅಚ್ಚರಿಯ ವಿಷಯವೆಂದರೆ, ಈ ಹಿಮೋಫಿಲಿಯಾ ಮಕ್ಕಳನ್ನೇ ತನ್ನ ಸ್ವಂತ ಮಕ್ಕಳೆಂದು ಭಾವಿಸಿರುವ ಇವರು, ಅವರಿಗಾಗಿ ತಾವು ಮಗು ಮಾಡಿಕೊಳ್ಳದಿರುವ ಅಪ್ರತಿಮ ನಿರ್ಧಾರ ಕೈಗೊಂಡಿದ್ದಾರೆ. ಅವರ ಈ ಅಸಾಮಾನ್ಯ ತ್ಯಾಗ ಮತ್ತು ಸೇವೆಯ ಕುರಿತಾದ ಸಂಪೂರ್ಣ ಮಾತುಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.