ಬೆಂಗಳೂರಲ್ಲಿ ಎನ್‌ಇಪಿ ವಿರುದ್ಧ ಮೊಳಗಿದ ರಣಕಹಳೆ | Sukhadeo Thorat | Dr. Niranjanaradhya
"ಶಿಕ್ಷಣ ಮಾರಾಟಕ್ಕಲ್ಲ, ಅದು ಜನರ ಹಕ್ಕು" ಎಂಬ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ನಡೆದ 'ಜನ ಸಂಸತ್ತು' ಸಮಾವೇಶದಲ್ಲಿ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳು ಕೇಂದ್ರದ ಎನ್‌ಇಪಿ ವಿರುದ್ಧ ನೇರ ಸಮರ ಸಾರಿದ್ದಾರೆ.