x

ಕಾರವಾರದ ಐತಿಹಾಸಿಕ ಕಾಳಿ ನದಿ ಸೇತುವೆ ಇನ್ನು ನೆನಪು ಮಾತ್ರ

ಕಾಳಿ ನದಿ ಸೇತುವೆ 1982ರಲ್ಲಿ ನಿರ್ಮಾಣಗೊಂಡಿದ್ದು, ಶಿಥಿಲವಾಗಿತ್ತು. ನಿರ್ವಹಣೆ ಮಾಡಲಾಗಿತ್ತಾದರೂ, ಅದು ಇತ್ತೀಚಿನ ಮಳೆಗೆ ಇನ್ನಷ್ಟು ಶಿಥಿಲವಾಗಿತ್ತು. ಮಂಗಳವಾರ ಮಧ್ಯರಾತ್ರಿ ಕಾರು ಹಾಗೂ ಬೈಕ್ ಸೇತುವೆ ದಾಟಿದ ಬಳಿಕ ಖಾಲಿ ಲಾರಿ ಅದರಲ್ಲಿ ಬಂದಿತ್ತು ಆಗಲೇ ಸೇತುವೆ ಕುಸಿದೆ. ಲಾರಿ ಚಾಲಕ ಸಮೇತ ನೀರಿಗೆ ಬಿದ್ದಿದ್ದರು. ಅದೃಷ್ಟವಶಾತ್ ಲಾರಿ ಚಾಲಕ ಅಪಾಯದಿಂದ ಪಾರು ಮಾಡಲಾಗಿತ್ತು.


Next Story