ಭಾರಿ ಕುತೂಹಲ ಕೆರಳಿಸಿದ ಕಾಂಗ್ರೆಸ್ 22 ಶಾಸಕರ ವಿದೇಶ ಪ್ರವಾಸ: ನಾವು ಫಾರಿನ್ ಟ್ರಿಪ್ ಹೋಗುತ್ತಿದ್ದೇವೆ ಎಂದ ಶಾಸಕ
ನಾಯಕತ್ವ ಬದಲಾವಣೆ ಚರ್ಚೆಗಳ ಬೆನ್ನಲ್ಲೇ 22 ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ವಿಶೇಷ ಎಂದರೆ ಯಾವುದೇ ಸಮಿತಿ ಅಥವಾ ನಿಗಮದಿಂದ ಅಲ್ಲ. ಸಿಎಂ ಆಪ್ತ ಸಚಿವ ವೆಂಕಟೇಶ್ ಅವರು ಆಯೋಜಿಸಿರುವ ಪ್ರವಾಸ. ಈ ಬಗ್ಗೆ ದ ಫೆಡರಲ್ ಕರ್ನಾಟಕಕ್ಕೆ ಚಾಮರಾಜನಗರ ನಗರ ಕ್ಷೇತ್ರದ ಶಾಸಕ ಪುಟ್ಟರಂಗ ಶೆಟ್ಟಿ ದ ಫೆಡರಲ್ ಕರ್ನಾಟಕಕಕ್ಕೆ ಮಾತನಾಡಿದ್ದಾರೆ.