ಆಡಳಿತ ಸೌಧದ ಮುಂದಿನ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ತಿಂಗಳ ಹಿಂದೆಯೇ ವರದಿ ಪ್ರಕಟಿಸಿದ್ದ ʼದ ಫೆಡರಲ್ ಕರ್ನಾಟಕʼ

24 Nov 2025 6:22 PM IST

ವಿಧಾನಸೌಧ ಹಾಗು ಹೈಕೋರ್ಟ್ ಮಧ್ಯೆ ಇರುವ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಗುಂಡಿ ಬಿದ್ದಿದೆ.‌ ರಸ್ತೆ ಗುಂಡಿಯ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ.‌ ಇಂದು ಪ್ರತಿಪಕ್ಷದ ನಾಯಕ ಆರ್.‌ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.