ಸದನದಲ್ಲಿ ಸರ್ಕಾರ-ಪ್ರತಿಪಕ್ಷಗಳ ಮಧ್ಯೆ ನಾಳೆಯಿಂದ ಕದನ ಶುರು

7 Dec 2025 9:05 PM IST

ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ, ಹೆಸರು, ಉದ್ದು ಹಾಗೂ ರಾಗಿ ಖರೀದಿ ಕೇಂದ್ರ ತೆರೆಯುವಲ್ಲಿ ಸರ್ಕಾರದ ನಿರ್ಲಕ್ಷ್ಯ, ಬೆಳೆಹಾನಿ ಪರಿಹಾರ ಬಿಡುಗಡೆ ವಿಳಂಬ, ತುಂಗಭದ್ರಾ ಜಲಾಶಯದ 32 ಕ್ರೆಸ್ಟ್ ಬದಲಾವಣೆಯಿಂದಾಗಿ ಎರಡನೇ ಬೆಳೆಗೆ ನೀರು ಒದಗಿಸಲು ಸಾಧ್ಯವಾಗದಿರುವ ವಿಷಯಗಳನ್ನು ಚರ್ಚಿಸುವ ಅಗತ್ಯವಿದೆ.