ಎಂಜಿಆರ್, ಜಯಲಲಿತಾ ಹಾದಿಯಲ್ಲಿ ವಿಜಯ್; ಬೆಂಗಳೂರು ಫ್ಯಾನ್ಸ್ ಏನಂತಾರೆ?
ತಮಿಳುನಾಡು ರಾಜಕೀಯ ಅಖಾಡಕ್ಕೆ ದಳಪತಿ ವಿಜಯ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಮೂಲಕ 2026ರ ಚುನಾವಣೆಗೆ ಈಗಲೇ ರಣಕಹಳೆ ಊದಿದ್ದಾರೆ. ವಿಜಯ್ ಅವರ ಈ ನಡೆ ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ, ಬೆಂಗಳೂರಿನಲ್ಲಿರುವ ಸಾವಿರಾರು ಅಭಿಮಾನಿಗಳಲ್ಲೂ ಹೊಸ ಆಶಾವಾದ ಮೂಡಿಸಿದೆ. ಜಯಲಲಿತಾ ಮತ್ತು ಎಂಜಿಆರ್ ಅವರಂತಹ ನಾಯಕತ್ವದ ಗುಣವನ್ನು ವಿಜಯ್ ಅವರಲ್ಲಿ ಕಾಣುತ್ತಿರುವ ಅಭಿಮಾನಿಗಳು ಏನಂತಾರೆ? ಈ ವರದಿ ನೋಡಿ.