ಟೆಲಿಗ್ರಾಂ ಬ್ಯಾನ್ ಯಾಕೆ? ವಾಟ್ಸಾಪ್‌ಗೆ ಯಾಕಿಲ್ಲ ನಿರ್ಬಂಧ? ಭಾರತದಲ್ಲಿ ಡಿಜಿಟಲ್ ಸ್ವಾತಂತ್ರ್ಯದ ಹೊಸ ಚರ್ಚೆ

18 Jun 2026 10:02 AM IST

ಭಾರತದಲ್ಲಿ ಮೊದಲ ಬಾರಿಗೆ ಕೋಟ್ಯಾಂತರ ಜನ ಬಳಸುವ ಟೆಲಿಗ್ರಾಂ ಆ್ಯಪ್‌ ಮೇಲೆ ಕೇಂದ್ರ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ. NEET-UG 2026 ಮರುಪರೀಕ್ಷೆ ಹಿನ್ನೆಲೆಯಲ್ಲಿ ನಕಲಿ ಪ್ರಶ್ನೆಪತ್ರಿಕೆ ಮಾರಾಟ, ಪೇಪರ್ ಲೀಕ್ ವದಂತಿಗಳು, ಸೈಬರ್ ವಂಚನೆ ಮತ್ತು ವಿದ್ಯಾರ್ಥಿಗಳ ಮೋಸ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು NTA ತಿಳಿಸಿದೆ. ಆದರೆ ಟೆಲಿಗ್ರಾಂ ವಿರುದ್ಧ ಕ್ರಮ ಕೈಗೊಂಡ ಸರ್ಕಾರ ವಾಟ್ಸಾಪ್‌ಗೆ ಯಾಕೆ ನಿರ್ಬಂಧ ಹೇರಿಲ್ಲ? ಎಂಬ ಪ್ರಶ್ನೆ ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.